ಕೃಷಿ
ಭಾರತದ ಆರ್ಥಿಕತೆಯ ಮೂಲ ಆಗಿರುವ ಕೃಷಿ ಕ್ಷೇತ್ರದ ನವೀನ ಮಾಹಿತಿ, ರೈತರ ಸಮಸ್ಯೆಗಳಿಗೆ ಪರಿಹಾರ, ಬೆಳೆಗಾರಿಕೆ ತಂತ್ರಜ್ಞಾನಗಳು ಮತ್ತು ಶಾಶ್ವತ ಕೃಷಿಯ ಬಗ್ಗೆ ನಿತ್ಯ ನವೀನ ಸುದ್ದಿಗಳನ್ನು ಇಲ್ಲಿ ನೀವು ಓದಲು ಸಾಧ್ಯ.
ನಾವೀನ್ಯತೆ
ತಂತ್ರಜ್ಞಾನ, ವಿಜ್ಞಾನ ಮತ್ತು ಆವಿಷ್ಕಾರಗಳಲ್ಲಿನ ಹೊಸ ತಿರುವುಗಳು, ಜಗತ್ತನ್ನು ಬದಲಾಯಿಸುತ್ತಿರುವ ಕ್ರಾಂತಿಕಾರಿ ಆಲೋಚನೆಗಳು ಮತ್ತು ಉಜ್ವಲ ಭವಿಷ್ಯ ರೂಪಿಸುವ ನವೀನ ಸಂಶೋಧನೆಗಳ ಸಂಪೂರ್ಣ ತಾಣ.
ರಾಜ್ಯ
ನಮ್ಮ ರಾಜ್ಯದ ರಾಜಕೀಯ, ಸಮಾಜ, ಅಭಿವೃದ್ಧಿ, ಹಾಗೂ ಜನಜೀವನಕ್ಕೆ ಸಂಬಂಧಿಸಿದ ಪ್ರಮುಖ ಸುದ್ದಿಗಳು, ಅಪ್ಡೇಟುಗಳು ಮತ್ತು ವಿಶ್ಲೇಷಣೆಗಳು ಇಲ್ಲಿದೆ ನಿಮಗಾಗಿ.
ಅಂತರ್ ರಾಷ್ಟ
ಜಗತ್ತಿನಾದ್ಯಾಂತ ನಡೆಯುತ್ತಿರುವ ಪ್ರಮುಖ ಘಟನೆಗಳು, ರಾಜಕೀಯ, ಆರ್ಥಿಕತೆ, ಯುದ್ಧಗಳು, ಶಾಂತಿ ಚಟುವಟಿಕೆಗಳು ಹಾಗೂ ಅಂತಾರಾಷ್ಟ್ರೀಯ ಸಂಬಂಧಗಳ ತಾಜಾ ಸುದ್ದಿಗಳನ್ನು ಇಲ್ಲಿ ನೀಡಲಾಗುತ್ತದೆ.
ಕ್ರೀಡಾ ಸುದ್ದಿ
ಕ್ರಿಕೆಟ್, ಫುಟ್‌ಬಾಲ್, ಟೆನಿಸ್, ಕಬಡ್ಡಿ, ಸೇರಿದಂತೆ ವಿವಿಧ ಕ್ರೀಡೆಗಳ ತಾಜಾ ಅಪ್ಡೇಟ್‌ಗಳು, ಪಂದ್ಯ ಫಲಿತಾಂಶಗಳು, ಆಟಗಾರರ ವಿಶ್ಲೇಷಣೆ ಮತ್ತು ಸ್ಪರ್ಧೆಗಳ ವಿವರಗಳು ಒಂದೇ ಸ್ಥಳದಲ್ಲಿ.
ಇತಿಹಾ
ಭಾರತ ಹಾಗೂ ವಿಶ್ವದ ಪೌರಾಣಿಕ, ರಾಜಕೀಯ, ಸಾಂಸ್ಕೃತಿಕ ಮತ್ತು ಸಾಮಾಜಿಕ ಇತಿಹಾಸದ ಪ್ರಮುಖ ಘಟನೆಯುಗಳನ್ನು ಆಳವಾದ ವಿವರಗಳೊಂದಿಗೆ ಪರಿಚಯಿಸುವ ವಿಭಾಗವು ಇದಾಗಿದೆ.
LATEST NEWS
ಬೆಂಗಳೂರು ಚೆನ್ನೈ ಎಕ್ಸ್‌ಪ್ರೆಸ್‌ವೇ ಸಂಚಾರಕ್ಕೆ ಮುಕ್ತ
ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ದಕ್ಷಿಣ ರಾಜ್ಯಗಳಲ್ಲಿ ಮೊದಲ ಬಾರಿ ಎಕ್ಸ್‌ಪ್ರೆಸ್‌ವೇ ಅಭಿವೃದ್ಧಿಪಡಿಸಿದೆ. ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ರಾಜ್ಯಗಳನ್ನು ಇದು ಸಂಪರ್ಕಿಸುತ್ತದೆ.
ಸಿಲಿಕಾನ್ ಸಿಟಿಯಲ್ಲಿ ಗೂಗಲ್ ನ 'ಅನಂತ' ಕ್ಯಾಂಪಸ್
ಸರ್ಚ್ ಇಂಜಿನ್ಗಳ ಪೈಕಿ ಅಗಾಧ ಪ್ರಭಾವ ಬೀರುವ ಅಮೆರಿಕ ಮೂಲದ ಗೂಗಲ್, ಭಾರತದಲ್ಲಿ ಬೃಹತ್ ಕ್ಯಾಂಪಸ್ ಸ್ಥಾಪಿಸಿದೆ.
"ಬಾನಂಗಳದಿಂದ ಭೂಮಿಗೆ ಮರಳುತ್ತಿರುವ ಸುನಿತಾ ವಿಲಿಯಮ್ಸ್ "
ಬಾನಂಗಳಕ್ಕೆ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ ಅವರನ್ನು ಹೊತ್ತೊಯ್ದಿದ್ದ ‘ಸ್ಟಾರ್ ಲೈನರ್’ ತಾಂತ್ರಿಕ ದೋಷದಿಂದ ಯಾತ್ರಿಗಳು ಹಿಂತಿರುಗಲು ಸಾಧ್ಯವಾಗಿರಲಿಲ್ಲ.
ಪುರಾಣಗಳ ಪ್ರಕಾರ ಸಮುದ್ರ ಮಂಥನದಿಂದ ದೊರೆತ ಅಮೃತಕ್ಕಾಗಿ ಹಸುರರು ಹಾಗೂ ದೇವತೆಗಳ ನಡುವೆ ಸ್ವರ್ಗಿಯ ಯುದ್ಧ ನಡೆಯುವ ಸಂದರ್ಭದಲ್ಲಿ ಅಮೃತದ ಕೆಲವು ಹನಿಗಳು ಭೂಮಿಗೆ ಬಿದ್ದವು. ನಂತರ ಅಮೃತ ಬಿದ್ದಂತಹ ಪುಣ್ಯಕ್ಷೇತ್ರಗಳಲ್ಲಿ ಕುಂಭಮೇಳ ನಡೆಯಲು ಆರಂಭವಾಯಿತು. ಅಲ್ಲಿಂದ ನಿರ್ದಿಷ್ಟ ವರ್ಷಗಳಿಗೊಮ್ಮೆ ಭಕ್ತಗಣವು ಅಮೃತ ಸ್ನಾನ ಮಾಡಲು ಒಂದೆಡೆ ಸೇರುತ್ತಾರೆ. ಆಧುನಿಕ ಕಾಲದಲ್ಲೂ ಆಧ್ಯಾತ್ಮಿಕ ಆಸಕ್ತಿ ಹಾಗೂ ನಂಬಿಕೆ ಕುಂಭಮೇಳದ ಅಸ್ತಿತ್ವಕ್ಕೆ ಕಾರಣವಾಗಿದೆ.
ಮೇಕ್ ಇನ್ ಇಂಡಿಯಾ ಕಾರ್ಯಕ್ರಮದ ಅಡಿಯಲ್ಲಿ ಭಾರತದ ಮೊಟ್ಟ ಮೊದಲ ಹೈಸ್ಪೀಡ್ ರೈಲು ನಿರ್ಮಾಣವಾಗುತ್ತಿದೆ. ಪ್ರತಿ ಗಂಟೆಗೆ ಇದರ ವೇಗ 280 ಕಿಮೀ ಆಗಿದೆ. ಬುಲೆಟ್ ರೈಲು 2026 ರಲ್ಲಿ ತನ್ನ ಮೊದಲ ಸಂಚಾರ ಆರಂಭಿಸುವ ಗುರಿ ಹೊಂದಿದ್ದು, ಅದಕ್ಕಾಗಿ ಇತ್ತೀಚಿಗೆ ಈ ರೈಲು ಮಾರ್ಗದ ಕಾಮಗಾರಿ ತ್ವರಿತವಾಗಿ ನಡೆಯುತ್ತಿದೆ.
- Metro transport to three districts of the state
- Milk and curd prices to increase in state from April 1st
- Why is linking voter ID with Aadhaar mandatory..!?
- Background and significance of Holi festival
- Cause and effect of natural disasters in America
Lorem ipsum dolor sit amet, consectetur adipiscing elit. Ut elit tellus, luctus nec…