ಇತಿಹಾಸ( history)
Ne quis mediocrem sit, dolor reprimique nec id, quo no scaevola vituperata.
ಪುರಾಣಗಳ ಪ್ರಕಾರ ಸಮುದ್ರ ಮಂಥನದಿಂದ ದೊರೆತ ಅಮೃತಕ್ಕಾಗಿ ಹಸುರರು ಹಾಗೂ ದೇವತೆಗಳ ನಡುವೆ ಸ್ವರ್ಗಿಯ ಯುದ್ಧ ನಡೆಯುವ ಸಂದರ್ಭದಲ್ಲಿ ಅಮೃತದ ಕೆಲವು ಹನಿಗಳು ಭೂಮಿಗೆ ಬಿದ್ದವು. ನಂತರ ಅಮೃತ ಬಿದ್ದಂತಹ ಪುಣ್ಯಕ್ಷೇತ್ರಗಳಲ್ಲಿ ಕುಂಭಮೇಳ ನಡೆಯಲು ಆರಂಭವಾಯಿತು. ಅಲ್ಲಿಂದ ನಿರ್ದಿಷ್ಟ ವರ್ಷಗಳಿಗೊಮ್ಮೆ ಭಕ್ತಗಣವು ಅಮೃತ ಸ್ನಾನ ಮಾಡಲು ಒಂದೆಡೆ ಸೇರುತ್ತಾರೆ. ಆಧುನಿಕ ಕಾಲದಲ್ಲೂ ಆಧ್ಯಾತ್ಮಿಕ ಆಸಕ್ತಿ ಹಾಗೂ ನಂಬಿಕೆ ಕುಂಭಮೇಳದ ಅಸ್ತಿತ್ವಕ್ಕೆ ಕಾರಣವಾಗಿದೆ.
According to mythology, during a heavenly battle between the gods and the demons for the nectar obtained by the churning of the ocean, some drops of nectar fell to the earth. Then the Kumbh Mela began to be held at the holy places where the nectar fell. From there, devotees gather at one place once a certain number of years to bathe in the nectar. Spiritual interest and faith are the reason for the existence of the Kumbh Mela even in modern times.
ಪ್ರಾಚೀನ ತಮಿಳು ಸಾಹಿತ್ಯ ಮತ್ತು ಹಿಂದೂ ಪುರಾಣಗಳಲ್ಲಿ ಕುಮಾರಿ ಖಂಡದ ಅಸ್ತಿತ್ವವನ್ನು ವಿವರಿಸಲಾಗಿದೆ. ಇದು ಪ್ರಾಚೀನ ತಮಿಳು ಜನರ ತಾಯಿನಾಡು ಎಂದು ಹೇಳಲಾಗುತ್ತದೆ. ದಂತ ಕಥೆಗಳ ಪ್ರಕಾರ ಹತ್ತು ಸಾವಿರ ವರ್ಷಗಳ ಹಿಂದೆ ಸಂಭವಿಸಿದ ಪ್ರಾಕೃತಿಕ ದುರಂತದಲ್ಲಿ ಸಮುದ್ರ ಆಳವನ್ನು ಕುಮಾರಿ ಖಂಡ ಸೇರಿದೆ. ಇದು ವೈಜ್ಞಾನಿಕ ಸತ್ಯಕ್ಕಿಂತ ಪೌರಾಣಿಕ ಮತ್ತು ಸಾಂಸ್ಕೃತಿಕ ನಂಬಿಕೆಗೆ ಹತ್ತಿರವಾಗಿದೆ.
The existence of Kumari Khanda is described in ancient Tamil literature and Hindu mythology. It is said to be the homeland of the ancient Tamil people. According to legends, Kumari Khanda was submerged in the ocean depths in a natural disaster that occurred ten thousand years ago. This is closer to mythological and cultural belief than scientific fact.
ಭಾರತದ ಚಾರ್ ಧಾಮ ಯಾತ್ರೆಗಳಲ್ಲಿ ಒಂದಾದ ಕೇದಾರನಾಥ ದೇವಾಲಯ ಮೇ ಆರಂಭದಿಂದ ದರ್ಶನಕ್ಕೆ ಮುಕ್ತವಾಗುತ್ತದೆ. ಉತ್ತರಖಂಡ ಹಿಮಾಲಯ ಶ್ರೇಣಿಯ ಮಧ್ಯದಲ್ಲಿರುವ ಈ ಶಿವ ದೇವಾಲಯ ಆರು ತಿಂಗಳುಗಳ ಕಾಲ ದರ್ಶನಕ್ಕೆ ತೆರೆದುಕೊಳ್ಳುತ್ತದೆ. ದೀರ್ಘ ಚಳಿಗಾಲದ ತಿಂಗಳುಗಳು ಮುಗಿದ ನಂತರ ಭಕ್ತರಿಗೆ, ಯಾತ್ರಿಕರಿಗೆ ಕೇದಾರ್ನಾಥಕ್ಕೆ ಪ್ರಯಾಣ ಬೆಳೆಸಲು ಅವಕಾಶ ದೊರೆಯುತ್ತಿದೆ.
Kedarnath Temple, one of the four pilgrimage sites of India, will be open for visitors from the beginning of May. This Shiva temple, located in the middle of the Himalayas of Uttarakhand, will be open for visitors for six months. After the long winter months, devotees and pilgrims are getting an opportunity to travel to Kedarnath.
ಆಧುನಿಕ ಕಾಲದ ಒತ್ತಡದ ಜೀವನದಲ್ಲಿ ಕೊಂಚ ನೆಮ್ಮದಿ, ಸುಖ, ಸಮೃದ್ಧಿ ಪಡೆಯಲು ಪುರಾಣಗಳ ಸ್ತುತಿಗಳನ್ನು ಪಠಿಸುವುದು ಅಗತ್ಯ. ಸಮುದ್ರ ಮಂಥನದ ಸಮಯದಲ್ಲಿ ಇಂದ್ರದೇವನು ಲಕ್ಷ್ಮಿ ದೇವಿಯ ಕುರಿತು ಪಠಿಸಿದ ಶ್ಲೋಕ ಹಾಗು ಋಷಿಮುನಿಗಳು ಸೂರ್ಯ ದೇವನಿಗಾಗಿ ವಾಚಿಸಿದ ಸ್ತ್ರೋತ್ರವನ್ನು ನಿತ್ಯ ಜಪಿಸುವುದರಿಂದ ಜೀವನದ ಸಂಕಷ್ಟಗಳು ದೂರವಾಗುತ್ತವೆ ಎಂಬ ನಂಬಿಕೆ ಇದೆ.
In the stressful life of modern times, it is necessary to recite the hymns of the Puranas to get some peace, happiness, and prosperity. It is believed that by regularly chanting the verses recited by Lord Indra for Goddess Lakshmi during the churning of the ocean and the hymns recited by sages for God Surya, the difficulties of life will be removed.
ಕೈಲಾಸವಾಸಿ ಪರಶಿವನು ಸಮುದ್ರ ಮಂಥನದಲ್ಲಿ ಹಾಲಾಹಲ ವಿಷ ಕುಡಿದು ಬ್ರಹ್ಮಾಂಡವನ್ನು ರಕ್ಷಿಸಿದ ದಿನವೇ ಮಹಾ ಶಿವರಾತ್ರಿ ಆಗಿದೆ. ಇದು ಶಿಶಿರ ಋತುವಿನ ಮಾಘ ಮಾಸದ ಕೃಷ್ಣ ಪಕ್ಷ ಬಹುಳ ಚತುರ್ದಶಿಯಂದು ಬರುವ ದಿನ. ಅಂದು ಭಕ್ತಗಣವು ಅಭಿಷೇಕ ಪ್ರೀಯನನ್ನು ನೆನೆದು, ರಾತ್ರಿಯಿಡಿ ಪೂಜಿಸಿ, ಭಜಿಸುವ ಮೂಲಕ ಪುನೀತರಾಗುತ್ತಾರೆ.
Maha Shivaratri is the day when Lord Shiva, the inhabitant of Kailash, drank the poison of the ocean and saved the universe.
This day falls on the Chaturdashi of the Krishna Paksha of the month of Magha in the winter season. On that day, devotees remember the beloved Abhishek and become purified by worshipping and chanting the mantras throughout the night.
ಉತ್ತರ ಕನ್ನಡ ಜಿಲ್ಲೆಯ ಜೀವಾಳವಾಗಿರುವ ಕಾಳಿ ನದಿ ಕೃತಕ ಪ್ರವಾಹ ಉಂಟು ಮಾಡಿದೆ. ಕರ್ನಾಟಕದಲ್ಲಿ ಅತಿ ವೇಗವಾಗಿ ಹರಿಯುವ ಕಾಳಿ ನದಿಗೆ ಅರಬ್ಬಿ ಸಮುದ್ರದ ನೀರು ಹಿಮ್ಮುಖವಾಗಿ ಬಂದು ಸೇರುತ್ತಿದೆ. ಇದರಿಂದ ನದಿಯ ಪಾತ್ರ ದೊಡ್ಡದಾಗಿ ಹೊಲ, ಗದ್ದೆಗಳಿಗೆ ಉಪ್ಪು ನೀರು ತುಂಬಿಕೊಂಡಿದ್ದು., ಲವಣಾಂಶಯುಕ್ತ ನೀರಿನಿಂದ ವ್ಯವಸಾಯಕ್ಕೆ ಸಮಸ್ಯೆ ಉಂಟಾಗಿದೆ.
The Kali River, the lifeblood of Uttara Kannada district, has been artificially flooded.
The Arabian Sea water is flowing backwards into the Kali River, which is the fastest flowing river in Karnataka. Due to this, the river’s role has become larger and the fields and fields are filled with salt water. The saline water has caused problems for agriculture.
ಶ್ರೀ ಕೃಷ್ಣರ ಕರ್ಮ ಭೂಮಿ ಎಂದು ಹೇಳಲು ಪಡುವ ದ್ವಾರಕಾ ನಗರದ ಅನ್ವೇಷಣೆಗೆ ಮತ್ತೆ ಪುರಾತತ್ವ ಇಲಾಖೆ ಮುಂದಾಗಿದೆ. ಗುಜರಾತಿನ ಕಡಲಲ್ಲಿ ದೊರೆತ ಅನೇಕ ಸಾಕ್ಷಿ ಆಧಾರಗಳ ಮೇಲೆ ಅರಬ್ಬಿ ಸಮುದ್ರದ ಗರ್ಭ ಸೇರಿರುವ ಶ್ರೀ ಕೃಷ್ಣ ನಗರಿ ಹುಡುಕಲು 5 ಪುರಾತತ್ವಜ್ಞರು ಆಳ ಸಮುದ್ರ ಸೇರಿದ್ದಾರೆ. ಭಾರತ ಸರ್ಕಾರದ ಈ ಐತಿಹಾಸಿಕ ಹೆಜ್ಜೆ ದೇಶದ ಶ್ರೀಮಂತ ಪರಂಪರೆಗೆ ಮೈಲಿಗಲ್ಲಾಗಲಿದೆ.
ಶ್ರೀ ಕೃಷ್ಣರ ಕರ್ಮ ಭೂಮಿ ಎಂದು ಹೇಳಲು ಪಡುವ ದ್ವಾರಕಾ ನಗರದ ಅನ್ವೇಷಣೆಗೆ ಮತ್ತೆ ಪುರಾತತ್ವ ಇಲಾಖೆ ಮುಂದಾಗಿದೆ. ಗುಜರಾತಿನ ಕಡಲಲ್ಲಿ ದೊರೆತ ಅನೇಕ ಸಾಕ್ಷಿ ಆಧಾರಗಳ ಮೇಲೆ ಅರಬ್ಬಿ ಸಮುದ್ರದ ಗರ್ಭ ಸೇರಿರುವ ಶ್ರೀ ಕೃಷ್ಣ ನಗರಿ ಹುಡುಕಲು 5 ಪುರಾತತ್ವಜ್ಞರು ಆಳ ಸಮುದ್ರ ಸೇರಿದ್ದಾರೆ. ಭಾರತ ಸರ್ಕಾರದ ಈ ಐತಿಹಾಸಿಕ ಹೆಜ್ಜೆ ದೇಶದ ಶ್ರೀಮಂತ ಪರಂಪರೆಗೆ ಮೈಲಿಗಲ್ಲಾಗಲಿದೆ.