ಕೃಷಿ(Agriculture)

Ne quis mediocrem sit, dolor reprimique nec id, quo no scaevola vituperata. 

ವಿಶ್ವದಲ್ಲಿ ಅಧಿಕವಾಗಿ ಬಳಕೆಯಾಗುವ ಆಹಾರ ಬೆಳೆ ಎಂದರೆ ಭತ್ತ. ಜಾಗತಿಕ ಆಹಾರ ಭದ್ರತೆ ಮತ್ತು ಕೃಷಿ ಆರ್ಥಿಕತೆಯಲ್ಲಿ ಇದರ ಪಾತ್ರ ಮಹತ್ವದ್ದು. ಭಾರತದ ಏಕದಳ ಧಾನ್ಯಗಳಲ್ಲಿ ಭತ್ತಕ್ಕೆ ಮೊದಲನೇ ಸ್ಥಾನವಿದೆ. ಇನ್ನು ಭತ್ತದಲ್ಲಿ ಹಲವು ವಿಧಗಳಿದ್ದು, ಇದರ ಪ್ರಾರ್ಥಮಿಕ ಉತ್ಪನ್ನವಾದ ಅಕ್ಕಿ ದಕ್ಷಿಣ ಭಾರತದ ಜೀವಾಳವಾಗಿದೆ.

Rice is the most widely consumed food crop in the world. It plays an important role in global food security and agricultural economy. Rice is the number one cereal grain in India. There are many varieties of rice and its primary product, rice, is the lifeblood of South India.

ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ತೆಂಗಿನಂತೆ ಅಡಿಕೆಯು ಪ್ರಮುಖ ಬೆಳೆಯಾಗಿದೆ. ಮಲೇಶಿಯಾ ಮೂಲ ಹೊಂದಿರುವ ಅಡಿಕೆ, ಇದೀಗ ದೇಶಿಯ ವಾಣಿಜ್ಯ ಬೆಳೆಗಳಲ್ಲಿ ಮುಖ್ಯ ಸ್ಥಾನ ಪಡೆದಿದೆ. ಅಲ್ಲದೆ ತರಹೇವಾರಿ ವ್ಯವಸಾಯಕ್ಕೂ ಅಡಿಕೆ ಸಹಕರಿಸುತ್ತದೆ. ಇತರ ಕೃಷಿ ಉತ್ಪನ್ನಗಳಂತೆ ಇದು ಹಲವು ತಳಿ ಹಾಗು ಬೇಸಾಯದ ವಿಧಾನವನ್ನು ಹೊಂದಿದೆ.

Areca nut is an important crop in the Malnad and coastal areas, along with coconut. Areca nut, which has its origin in Malaysia, has now become an important domestic commercial crop. It also contributes to various agricultural activities. Like other agricultural products, it has many varieties and cultivation methods.

ಕಲ್ಪವೃಕ್ಷ ಎಂದೇ ಕರೆಸಿಕೊಳ್ಳುವ ತೆಂಗಿನ ಮರದ ಮಹಿಮೆ ಅಧಿಕ ತೆಂಗು ಕೃಷಿ, ಉದ್ಯೋಗ, ಧಾರ್ಮಿಕ, ಆರೋಗ್ಯ, ಆಹಾರ ಹೀಗೆ ವಿವಿಧ ಕ್ಷೇತ್ರಗಳಿಂದ ನಿತ್ಯದ ಜೀವನದಲ್ಲಿ ಹಾಸು ಹುಕ್ಕಾಗಿದೆ. ಇಂತಹ ವಿಶಿಷ್ಟ ಬೆಳೆಯಲ್ಲಿ ಅನೇಕ ಬಗೆಗಳಿದ್ದು, ಪ್ರತಿಯೊಂದು ತನ್ನದೇ ಆದ ವಿಶೇಷ ಫಲದಿಂದ ಗುರುತಿಸಿಕೊಳ್ಳುತ್ತವೆ.

The coconut tree, also known as the Kalpavriksha, is a tree of immense glory and has found its place in daily life in various fields such as coconut farming, employment, religion, health, food, etc. There are many varieties of this unique crop, each distinguished by its own special fruit.

ಏಕದಳ ಧಾನ್ಯಗಳಲ್ಲಿ ಪ್ರಮುಖವಾದ ರಾಗಿ, ದಕ್ಷಿಣ ಕರ್ನಾಟಕದ ಮುಖ್ಯ ಆಹಾರ ಬೆಳೆಯಾಗಿದೆ. ಉಷ್ಣವಲಯದಲ್ಲಿ ಬೇಸಾಯ ಮಾಡುವ ರಾಗಿಯಲ್ಲಿ ಹಲವು ವಿಧಗಳನ್ನು ಕಾಣಬಹುದು. ಅಧಿಕ ಪೌಷ್ಟಿಕಾಂಶ ಹೊಂದಿರುವ ಈ ಬೆಳೆ ಸುಸ್ಥಿರ ಕೃಷಿ ಹಾಗೂ ಆರೋಗ್ಯಕ್ಕೆ ಉತ್ತೇಜನ ನೀಡುತ್ತದೆ.

Ragi, an important cereal grain, is the main food crop of South Karnataka. There are many varieties of ragi cultivated in the tropics. This highly nutritious crop promotes sustainable agriculture and health.

ಬೇಸಿಗೆ ಆರಂಭವಾಗುತ್ತಿದ್ದಂತೆ ತಂಪು ಪಾನೀಯಗಳ ಬೆಲೆ ಹೆಚ್ಚಾಗುವುದನ್ನು ಕಾಣಬಹುದು. ಆದರೆ ಈ ಬಿಸಿಲಲ್ಲು ಕಾಫಿ ದರ ಸತತವಾಗಿ ಐದನೇ ವರ್ಷವೂ ಅಧಿಕವಾಗಿದೆ. ಕಾಫಿ ಬೀಜಗಳಲ್ಲಿ ಅನೇಕ ವಿಧಗಳಿದ್ದು, ಇತ್ತೀಚಿಗೆ ಇವುಗಳ ಬೇಸಾಯ ಕಡಿಮೆಯಾಗುತ್ತಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಹೀಗಾಗಿ ಕಾಫಿ ಬೀನ್ಸ್ ದರ ದುಪ್ಪಟ್ಟಾಗಿದೆ. ಇದರಿಂದ ಸಹಜವಾಗಿ ಸ್ಥಳೀಯ ಕಾಫಿ ಬಟ್ಟಿಯಲ್ಲಿಯೂ ರೇಟ್ ಏರಿಕೆಯಾಗಿದ್ದು, ಕೃಷಿಕರಿಗೆ ಈ ಸುದ್ದಿ ಖುಷಿ ತಂದು ಕೊಟ್ಟಿದೆ.

As summer begins, the price of soft drinks can be seen increasing. But in this hot weather, the price of coffee has increased for the fifth consecutive year. There are many types of coffee beans, and recently their cultivation has been decreasing. As a result, the price of coffee beans has doubled in the global market. This has naturally led to an increase in the rate at the local coffee mills, and this news has brought joy to the farmers.

Scroll to Top