ಕ್ರೀಡಾ ಸುದ್ದಿ(sports)

Ne quis mediocrem sit, dolor reprimique nec id, quo no scaevola vituperata. 

ಮಾರ್ಚ್ 22 ರಿಂದ ಮೇ 25ರ ವರೆಗೆ 18ನೇ ಆವೃತ್ತಿಯ ಐಪಿಎಲ್ ಆರಂಭವಾಗುತ್ತಿದ್ದು, ಹತ್ತು ತಂಡಗಳು ಇದರಲ್ಲಿ ಭಾಗಿಯಾಗುತ್ತಿವೆ. ಕೊಲ್ಕತ್ತಾದ ಈಡನ್ ಗಾರ್ಡನ್ಸ್ ನಲ್ಲಿ ಮಾರ್ಚ್ 22ರಂದು ಐಪಿಎಲ್ ಉದ್ಘಾಟನೆ ಬಳಿಕ ಕೆಕೆಆರ್ ಹಾಗೂ ಆರ್‌ಸಿಬಿ ನಡುವೆ ಮೊದಲ ಪಂದ್ಯ ನಡೆಯಲಿದೆ. ಮೂರು ಬಾರಿ ರನ್ನರ್ ಅಪ್ ಆಗಿದ್ದ ಆರ್‌ಸಿಬಿ ಪ್ರಸ್ತುತ ಸೀಸನ್ ನಲ್ಲಿ ಕಪ್ ಗೆಲ್ಲಲು ಸಕಲ ಸಿದ್ಧತೆ ನಡೆಸುತ್ತಿದೆ.

The 18th edition of the IPL is starting from March 22 to May 25, and ten teams are participating in it. The first match after the inauguration of the IPL on March 22 will be played between KKR and RCB at the Eden Gardens in Kolkata. RCB, who have been runners-up three times, are making all the preparations to win the cup this season.

Scroll to Top