ಹಬ್ಬಗಳು(Festivals)
Ne quis mediocrem sit, dolor reprimique nec id, quo no scaevola vituperata.
ಸ್ಥೂಲಕಾಯ ಸಮಸ್ಯೆ ಹೊಂದಿರುವ ಜಗತ್ತಿನ ಪ್ರಮುಖ ದೇಶಗಳಲ್ಲಿ ಭಾರತವು ಮೂರನೇ ಸ್ಥಾನ ಪಡೆದಿದೆ. ಆತಂಕಕಾರಿ ವಿಷಯವೆಂದರೆ ದೇಶದ 1.25 ಕೋಟಿಗು ಹೆಚ್ಚು ಮಕ್ಕಳಲ್ಲಿ ಬೊಜ್ಜು ಸಮಸ್ಯೆ ಕಾಣಿಸಿಕೊಂಡಿದೆ. ಹೀಗಾಗಿ ಇದಕ್ಕೆ ಕಡಿವಾಣ ಹಾಕಲು ಪ್ರಧಾನಿ ನರೇಂದ್ರ ಮೋದಿ ಕ್ವಿಟ್ ಫ್ಯಾಟ್ ಅಭಿಯಾನ ಆರಂಭಿಸಿದ್ದು, ರಾಷ್ಟ್ರದಲ್ಲಿ ಜಾಗೃತಿ ಕಾರ್ಯಕ್ರಮ ನಡೆಸಲು ಖ್ಯಾತ 10 ಜನರ ನಾಮನಿರ್ದೇಶನ ಮಾಡಲಾಗಿದೆ. ಕ್ವಿಡ್ ಫ್ಯಾಟ್ ಅಭಿಯಾನ ಯಶಸ್ವಿಗೊಂಡಲ್ಲಿ ದೇಶದೊಂದಿಗೆ ವೈಯಕ್ತಿಕವಾಗಿ ದೇಹವು ಆರೋಗ್ಯಯುತವಾಗಿರುತ್ತದೆ.
India ranks third among the major countries in the world with obesity problem. The worrying thing is that more than 1.25 crore children in the country are obese. Therefore, to curb this, Prime Minister Narendra Modi has launched the Quit Fat campaign and 10 famous people have been nominated to conduct awareness programs in the country. If the Quit Fat campaign is successful, the body will be healthy for the individual along with the country.