ಆರೋಗ್ಯ(health)

Ne quis mediocrem sit, dolor reprimique nec id, quo no scaevola vituperata. 

ಸ್ಥೂಲಕಾಯ ಸಮಸ್ಯೆ ಹೊಂದಿರುವ ಜಗತ್ತಿನ ಪ್ರಮುಖ ದೇಶಗಳಲ್ಲಿ ಭಾರತವು ಮೂರನೇ ಸ್ಥಾನ ಪಡೆದಿದೆ. ಆತಂಕಕಾರಿ ವಿಷಯವೆಂದರೆ ದೇಶದ 1.25 ಕೋಟಿಗು ಹೆಚ್ಚು ಮಕ್ಕಳಲ್ಲಿ ಬೊಜ್ಜು ಸಮಸ್ಯೆ ಕಾಣಿಸಿಕೊಂಡಿದೆ. ಹೀಗಾಗಿ ಇದಕ್ಕೆ ಕಡಿವಾಣ ಹಾಕಲು ಪ್ರಧಾನಿ ನರೇಂದ್ರ ಮೋದಿ ಕ್ವಿಟ್ ಫ್ಯಾಟ್ ಅಭಿಯಾನ ಆರಂಭಿಸಿದ್ದು, ರಾಷ್ಟ್ರದಲ್ಲಿ ಜಾಗೃತಿ ಕಾರ್ಯಕ್ರಮ ನಡೆಸಲು ಖ್ಯಾತ 10 ಜನರ ನಾಮನಿರ್ದೇಶನ ಮಾಡಲಾಗಿದೆ. ಕ್ವಿಡ್ ಫ್ಯಾಟ್ ಅಭಿಯಾನ ಯಶಸ್ವಿಗೊಂಡಲ್ಲಿ ದೇಶದೊಂದಿಗೆ ವೈಯಕ್ತಿಕವಾಗಿ ದೇಹವು ಆರೋಗ್ಯಯುತವಾಗಿರುತ್ತದೆ.

India ranks third among the major countries in the world with obesity problem. The worrying thing is that more than 1.25 crore children in the country are obese. Therefore, to curb this, Prime Minister Narendra Modi has launched the Quit Fat campaign and 10 famous people have been nominated to conduct awareness programs in the country. If the Quit Fat campaign is successful, the body will be healthy for the individual along with the country.

“ವಿಟಮಿನ್ ಡಿ ಯೊಂದಿಗೆ ನಿಮ್ಮ ಆರೋಗ್ಯವನ್ನು ಹೆಚ್ಚಿಸಿ: ಪ್ರೋಟೀನ್, ಕ್ಯಾಲ್ಸಿಯಂ ಮತ್ತು ವಿಟಮಿನ್ಗಳು ಉತ್ತಮ ಆರೋಗ್ಯಕ್ಕೆ ಅವಶ್ಯಕವಾಗಿದೆ. ಯಾವುದೇ ಖರ್ಚು ಅಥವಾ ಶ್ರಮವಿಲ್ಲದೆ ಪಡೆಯಬಹುದಾದ ಪ್ರಮುಖ ವಸ್ತುವೆಂದರೆ ವಿಟಮಿನ್ ಡಿ, ಇದು ಮೂಳೆಗಳ ಆರೋಗ್ಯಕ್ಕೆ ನಿರ್ಣಾಯಕವಾಗಿದೆ. ವಿಟಮಿನ್ ಡಿ ಸಾಮಾನ್ಯವಾಗಿ ಸೂರ್ಯನ ಬೆಳಕಿನಿಂದ ಮಾತ್ರ ಸಿಗುತ್ತದೆ ಎಂದು ಹೇಳಲಾಗುತ್ತದೆ, ಆದರೆ ಕೆಲವು ವಿಟಮಿನ್ ಡಿ ಸಮೃದ್ಧವಾಗಿರುವ ಆಹಾರಗಳಿಂದ ಇದು ಲಭ್ಯವಿದೆ. ವಿಟಮಿನ್ ಡಿ ಮತ್ತು ಅದನ್ನು ನಿಮ್ಮ ಆಹಾರದಲ್ಲಿ ಹೇಗೆ ಸೇರಿಸುವುದು.”

“Boost your health with Vitamin D: Protein, calcium, and vitamins are essential for good health. One of the most important things you can get without any expense or effort is Vitamin D, which is crucial for bone health. Vitamin D is often said to be obtained only from sunlight, but it is also available from certain vitamin D-rich foods. Vitamin D and how to add it to your diet.”

ಟೀ, ಕಾಫಿ ಇತರೆ ಪಾನಿಯಗಳ ಸೇವನೆಗೆ ಕಾಗದದ ಕಪ್ ಬಳಕೆ ಹೆಚ್ಚಾಗುತ್ತಿದೆ. ಈ ಕಪ್ ತಯಾರಿಕೆಯಲ್ಲಿ ಮೈಕ್ರೋ ಪ್ಲಾಸ್ಟಿಕ ಬಳಸಲಾಗುತ್ತದೆ. ಇದರಲ್ಲಿ ಬಿಸಿ ಪಾನೀಯ ಸೇವಿಸುವುದರಿಂದ ಪ್ಲಾಸ್ಟಿಕ್ ಕಣಗಳು ದೇಹವನ್ನು ಸೇರುತ್ತವೆ. ಕ್ಯಾನ್ಸರ್ ನಂತಹ ಮಾರಣಾಂತಿಕ ಕಾಯಿಲೆಗಳ ಜೊತೆ ಹಲವು ರೋಗಗಳನ್ನು ಕಾಗದ ಕಪ್ ತರುವ ಸಾಧ್ಯತೆ ಇರುತ್ತದೆ.

The use of paper cups for drinking tea, coffee and other beverages is increasing. Microplastics are used in the manufacture of these cups. When you drink hot beverages, plastic particles enter the body. Paper cups are likely to cause many diseases, including fatal diseases like cancer.

Scroll to Top