ರಾಜ್ಯ( state)
Ne quis mediocrem sit, dolor reprimique nec id, quo no scaevola vituperata.
ಈ ಬಾರಿ ಬಜೆಟ್ ನಲ್ಲಿ 1.16 ಲಕ್ಷ ಕೋಟಿ ಸಾಲ ಪಡೆಯುವುದಾಗಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಇದರಿಂದ ಸಾಲದ ಪ್ರಮಾಣವು ಜಿಡಿಪಿಯ 24.91% ಆಗುತ್ತದೆ. ಅಂದರೆ ಆರ್ಥಿಕ ಅಪಾಯದ ಅಂಚಿಗೆ ಕರ್ನಾಟಕ ಬಂದು ನಿಲ್ಲುತ್ತಿದೆ. ಈಗಾಗಲೇ ರಾಜ್ಯ ಕಳೆದ ವರ್ಷಕ್ಕಿಂತ 3% ಆರ್ಥಿಕ ಕುಸಿತ ಕಂಡಿದ್ದು, ಸಾಲ ನಿರ್ವಹಣೆಯಲ್ಲಿ ಕಳಪೆ ಸಾಧನೆ ತೋರಿದ ರಾಜ್ಯಗಳಲ್ಲಿ ಕರ್ನಾಟಕ 2ನೇ ಸ್ಥಾನ ಪಡೆದಿದೆ. ಇವೆಲ್ಲಾ ಮುಂದಿನ ದಿನಗಳಲ್ಲಿ ರಾಜ್ಯದ ಆರ್ಥಿಕ ಸಂಕಷ್ಟದ ಸೂಚನೆಗಳಾಗಿವೆ.
CM Siddaramaiah has announced that he will take a loan of Rs 1.16 lakh crore in the budget this time. This will bring the debt ratio to 24.91% of the GDP. This means that Karnataka is on the verge of financial crisis. The state has already seen a 3% economic decline compared to last year, and Karnataka has ranked 2nd among the states that have shown poor performance in debt management. All these are indications of the state’s financial distress in the coming days.
ದಿನದಿಂದ ದಿನಕ್ಕೆ ಬೇಸಿಗೆ ಧಗೆ ಹೆಚ್ಚಾಗುತ್ತಲೇ ಇದೆ. ರಾಜ್ಯದ ಕೆಲವೆಡೆ 2 ರಿಂದ 14 ದಿನಗಳ ಕಾಲ ಬಿಸಿ ಗಾಳಿ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬಿಸಿಲಿನ ತಾಪದಿಂದ ಆರೋಗ್ಯವನ್ನು ಸಂರಕ್ಷಿಸಿಕೊಳ್ಳಲು ಕರಾವಳಿ ಭಾಗದ ಜನರಿಗೆ ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮಗಳನ್ನು ಸೂಚಿಸಿದೆ.
The heat wave is increasing day by day. The Meteorological Department has said that there is a possibility of hot winds for 2 to 14 days in some parts of the state. The district administration has advised people in the coastal areas to take precautionary measures to protect their health from the scorching heat.
ರಾಜ್ಯ ಸರ್ಕಾರದಿಂದ 2025 -26ನೇ ಬಜೆಟ್ ಘೋಷಿಸಲಾಯಿತು. ಆರೋಗ್ಯ, ಶಿಕ್ಷಣ, ನೀರಾವರಿ, ಕೃಷಿ, ಆಹಾರ, ಅಬಕಾರಿ, ಸಮಾಜ ಕಲ್ಯಾಣ, ಅಲ್ಪಸಂಖ್ಯಾತ ಸೇರಿದಂತೆ ವಿವಿಧ ಖಾತೆಗಳಿಗೆ ಹೆಚ್ಚಿನ ಮೊತ್ತ ನೀಡಲಾಗಿದ್ದು, ಗ್ಯಾರಂಟಿ ಗಳಿಗೂ ಅಧಿಕ ಹಣ ಮೀಸಲಾಗಿದೆ. ಕಳೆದ ವರ್ಷಕ್ಕಿಂತ ಈ ಬಾರಿ ಬಜೆಟ್10% ಹೆಚ್ಚುವರಿಯಾಗಿದೆ.
The state government announced the 2025-26 budget. More money has been allocated to various accounts including health, education, irrigation, agriculture, food, excise, social welfare, minorities, and more money has been allocated for guarantees. This time the budget is 10% more than last year.